Karnataka Civic Poll Results : ತುಮಕೂರಿನಲ್ಲಿ ಜೆಡಿಎಸ್ ಮುನ್ನಡೆ | ಜಿ ಪರಮೇಶ್ವರ್ ಗೆ ಹಿನ್ನಡೆ

2018-09-03 348

JDS took lead in Tumkur district local body elections. I Koratagere Municipality JDS is in clear lead. Gubbi also JDS took clear lead. Madhugiri congress took lead. Tumkur Panchayat is Intact.


ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ. ತುಮಕೂರು ಮಹಾನಗರ ಪಾಲಿಕೆ ಅತಂತ್ರ ಸ್ಥಿತಿಯಾದರೆ. ಜಿಲ್ಲೆಯ ಮಧುಗಿರಿ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದೆ. ಆದರೆ ಇನ್ನುಳಿದ ಕಡೆ ಜೆಡಿಎಸ್ ಪಾರುಪತ್ಯ ಸಾಧಿಸಿದೆ.